corposant ಕಾರ್ಪಸಂಟ್‍
ನಾಮವಾಚಕ

ಬೆಂಕಿಚೆಂಡು; ಅಗ್ನಿಗೋಲ; ಚಂಡಮಾರುತದ ಸಮಯದಲ್ಲಿ, ಕೆಲವುವೇಳೆ ವಿಮಾನದ ರೆಕ್ಕೆ ತುದಿಯಲ್ಲಿ, ಹಡಗಿನ ಹಾಯಿಕಂಬದ ತುದಿಯಲ್ಲಿ, ಭೂಮಿಯ ಮೇಲೆ ಮರಗಳ ಮೇಲ್ತುದಿಯಲ್ಲಿ, ಕಾಣಿಸಿಕೊಳ್ಳುವ ವಿದ್ಯುಜ್ವಾಲೆ.