cornucopia ಕಾರ್ನ್ಯುಕೋಪಿಅ
ನಾಮವಾಚಕ
(ಬಹುವಚನ cornucopias).
  1. ಕಲ್ಪಶೃಂಗ; ಸಮೃದ್ಧಿಶೃಂಗ; ಹೂವು, ಹಣ್ಣು, ಧಾನ್ಯ, ಮೊದಲಾದವು ತುಂಬಿ ತುಳುಕುತ್ತಿರುವಂತೆ ಕಲೆಯಲ್ಲಿ ಚಿತ್ರಿಸಿರುವ, ಸಮೃದ್ಧಿಸೂಚಕವಾದ, ಹೋತನ ಕೊಂಬು. Figure: cornucopia-1
  2. ಕೊಂಬುದಾನಿ; ಈ ಆಕಾರದ ಅಲಂಕಾರ ಪಾತ್ರೆ.
  3. ಅಕ್ಷಯಪಾತ್ರೆ; ಸಮೃದ್ಧಿ; ಪುಷ್ಕಳತೆ; ತುಂಬಿ ತುಳುಕುವ ಉಗ್ರಾಣ.