See also 1corner-man
2corner-man ಕಾರ್ನರ್‍ಮ(ಮ್ಯಾ)ನ್‍
ನಾಮವಾಚಕ

ಮೂಲೆವ್ಯಕ್ತಿ; ಮದ್ದಲೆ ಮೊದಲಾದವನ್ನು ಬಾರಿಸುವ ಮತ್ತು ನಗು ಬರಿಸುವಂತೆ ಮಾಡುವ, ನೀಗ್ರೋ ಗಾನಮೇಳದ ಸಾಲಿನ ತುದಿಯಲ್ಲಿರುವವನು.