contradiction ಕಾಂಟ್ರಡಿಕ್‍ಷನ್‍
ನಾಮವಾಚಕ
  1. ಅಲ್ಲಗಳೆತ; ನಿರಾಕರಣೆ.
  2. ವಿರೋಧ; ನಿಷೇಧ; ಪ್ರತಿಷೇಧ.
  3. ಎದುರು–ಮಾತು, ನುಡಿ; ವಿರೋಧೋಕ್ತಿ; ಒಂದು ಹೇಳಿಕೆಗೆ ಪ್ರತಿಹೇಳಿಕೆ.
  4. ಅಸಮಂಜಸತೆ; ಅಸಾಂಗತ್ಯ; ಅಸಂಬದ್ಧತೆ.
ಪದಗುಚ್ಛ

contradiction in terms ಶಬ್ದವಿರೋಧ; ಶಾಬ್ದಿಕವಿರೋಧ; ಪರಸ್ಪರ ವಿರುದ್ಧವಾದ ಪದಗಳಿರುವ ಹೇಳಿಕೆ: ‘almost quite ready’.