See also 1conservative
2conservative ಕನ್ಸರ್ವಟಿವ್‍
ನಾಮವಾಚಕ
  1. (ರಾಜಕೀಯ, ಧರ್ಮ, ಸಾಹಿತ್ಯ ವಿಮರ್ಶೆ ಮೊದಲಾದವುಗಳಲ್ಲಿ) ಸಂಪ್ರದಾಯವಾದಿ.
  2. (Conservative) ಕನ್ಸರ್ವಟಿವ್‍; ಟೋರಿ ಪಕ್ಷದವ; ಬ್ರಿಟನ್ನಿನ ಕನ್ಸರ್ವಟಿವ್‍ ಪಕ್ಷದ ಸದಸ್ಯ.
  3. (ಪ್ರಾಚೀನ ಪ್ರಯೋಗ) ಸಂರಕ್ಷಕ; ಆಹಾರ ಮೊದಲಾದವನ್ನು ಕಾಪಾಡಿ ಇಡುವ ಪದಾರ್ಥ.