confess ಕನ್‍ಹೆಸ್‍
ಸಕರ್ಮಕ ಕ್ರಿಯಾಪದ
  1. (ತಪ್ಪು, ದೋಷ ಮೊದಲಾದವನ್ನು) ಒಪ್ಪಿಕೊ: I confess my fault ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. I confess that I did it, to doing it, to having done it ಅದನ್ನು ನಾನು ಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. I confess to a dread of spiders ಜೇಡನನ್ನು ಕಂಡರೆ ನನಗೆ ಭಯ ಎಂದು ಒಪ್ಪಿಕೊಳ್ಳುತ್ತೇನೆ.
  2. (ಪ್ರಕಟವಾಗಿ, ವಿಧ್ಯುಕ್ತವಾಗಿ ತನ್ನ ತಪ್ಪನ್ನು ಪಾದ್ರಿಯ ಎದುರು) ಹೇಳು; ಒಪ್ಪಿಕೊ; ನಿವೇದಿಸು; ಪಾಪ ನಿವೇದನೆ ಮಾಡು.
  3. (ಪಾದ್ರಿಯ ವಿಷಯದಲ್ಲಿ) (ಪಶ್ಚಾತ್ತಾಪಿಯ) ಪಾಪ ನಿವೇದನೆ ಕೇಳು, ಆಲಿಸು.