compiler ಕಂಪೈಲರ್‍
ನಾಮವಾಚಕ
  1. ಸಂಗ್ರಾಹಕ; ಸಂಗ್ರಹ(ಣ)ಕಾರ; ಸಂಕಲನಕಾರ.
  2. (ಕಂಪ್ಯೂಟರ್‍) ಕಂಪೈಲರು; ಪರಿವರ್ತಕ; ಅನುವಾದಕ; ಒಂದು ಸಂಕೇತ ಭಾಷೆಯಲ್ಲಿರುವ ‘ಪ್ರೋಗ್ರಾಂ’ ಗಳನ್ನು ಇನ್ನೊಂದು ಸಂಕೇತ ಭಾಷೆ ಯಾ ಯಂತ್ರ ಭಾಷೆಗೆ ಅನುವಾದಿಸುವುದನ್ನು ಸಾಧ್ಯವಾಗಿಸುವ ನಿಯತವಾದ ಸಂಕೇತಸೂಚನಾವಳಿ (ರೊಟೀನು).