commercial traveller
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಯಾವುದೇ ವಾಣಿಜ್ಯ ಸಂಸ್ಥೆಯ) ತಿರುಗು–ವ್ಯಾಪಾರಿ, ದಳ್ಳಾಳಿ, ಏಜಂಟು; ಅಂಗಡಿ ಮೊದಲಾದವುಗಳಿಗೆ ಭೇಟಿ ಕೊಟ್ಟು, ಸರಕುಗಳ ಸ್ಯಾಂಪಲ್‍ ತೋರಿಸಿ ಸರಬರಾಜಿಗೆ ಬೇಡಿಕೆ ಪಡೆಯುವವನು.