See also 2coat
1coat ಕೋಟ್‍
ನಾಮವಾಚಕ
  1. (ಗಂಡಸಿನ, ತೋಳುಳ್ಳ) ಅಂಗಿ; ಕವಚ; ಕೋಟು.
  2. (ಹೆಂಗಸರು ಹೊರಗೆ ಹೋಗುವಾಗ ತೊಡುವ, ದಪ್ಪ ಬಟ್ಟೆಯ, ಗುಂಡಿಯುಳ್ಳ) ಅಂಗಿ; ಓವರ್‍ಕೋಟು; ಮೇಲಂಗಿ.
  3. (ಪಾಶ್ಚಾತ್ಯ ಹೆಂಗಸರು ಲಂಗದ ಮೇಲೆ ತೊಡುವ) ಕಂಚುಕ; ಕವಚ; ಕಿರು ಅಂಗಿ: coat and skirt ಲಂಗ ಮತ್ತು ಅಂಗಿ; ಸ್ಕರ್ಟು ಕೋಟು.
  4. (ಉಡುಪಿಗೆ ಹೋಲಿಸಬಹುದಾದ ಯಾವುದೇ ಸ್ವಾಭಾವಿಕ) ಹೊದಿಕೆ; ಆಚ್ಛಾದನ.
  5. (ಮೃಗ ಪಕ್ಷಿಗಳ) ಮೈಗೂದಲು, ತುಪ್ಪುಳು, ಪೊರೆ, ಮೊದಲಾದವು.
  6. (ಶರೀರ ವಿಜ್ಞಾನ) (ಯಾವುದೇ ಅವಯವವನ್ನು ಆವರಿಸಿರುವ) ತೆಳುಚರ್ಮ; ಪೊರೆ.
  7. ಕಾಯಿ ಮೊದಲಾದವುಗಳ ಸಿಪ್ಪೆ, ಚಿಪ್ಪು, ತೊಗಟೆ, ಪೊರಕು, ಮೊದಲಾದವು.
  8. (ಈರುಳ್ಳಿ ಮೊದಲಾದ ಗೆಡ್ಡೆಗಳ) ಪದರ; ದಳ.
  9. (ಬಣ್ಣ ಮೊದಲಾದವುಗಳ ಒಂದು) ಬಳಿತ; ಲೇಪ; ಗಿಲಾವು.
ನುಡಿಗಟ್ಟು
  1. cut coat according to cloth.
  2. dust one’s coat (ಯಾವನನ್ನೇ) ಹೊಡೆ; ಬಡಿ; ಚಚ್ಚು.
  3. trail one’s coat ಜಗಳಕ್ಕೆ ಹಾದಿ ಹುಡುಕು; ಕಾಲುಕೆರೆದುಕೊಂಡು ಜಗಳಕ್ಕೆ ಹೋಗು; ಜಗಳಕ್ಕಾಗಿ ನೆವ ಹುಡುಕು.
  4. turn one’s coat ಪಕ್ಷಾಂತರಿಸು; ಪಕ್ಷಾಂತರ ಮಾಡು; ಬಣ್ಣ ಬದಲಾಯಿಸು; ತನ್ನ ತತ್ತ್ವ, ಆದರ್ಶ, ಮೊದಲಾದವನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸು; ಸ್ವಪಕ್ಷ ತ್ಯಜಿಸಿ ಅನ್ಯಪಕ್ಷಕ್ಕೆ ಸೇರು.
  5. wear the king’s coat ಸೈನಿಕನಾಗು; ಸಿಪಾಯಿಯಾಗು; ಸೈನ್ಯ ಸೇರು.