club-moss ಕ್ಲಬ್‍ಮಾಸ್‍
ನಾಮವಾಚಕ

ಚೆಂಡುಪಾಚಿ; ಬೀಜಕಣಕೋಶಗಳು ನೆಟ್ಟಗೆ ಗೊಂಚಲಾಗಿರುವ ಒಂದು ಬಗೆಯ ಪಾಚಿ, ಹುಲ್ಲು.