cloakroom ಕ್ಲೋಕ್‍ರೂಮ್‍
ನಾಮವಾಚಕ

ಕ್ಲೋಕ್‍ ರೂಮು:

  1. ಉಡುಪು ಕೋಣೆ; ಬಟ್ಟೆಬರೆ, ಹ್ಯಾಟು ಮೊದಲಾದವನ್ನು ತೆಗೆದಿರಿಸಲು ಏರ್ಪಡಿಸಿರುವ ಕೋಣೆ.
  2. ರೈಲ್ವೆ ಸ್ಟೇಷನ್ನು ಮೊದಲಾದವುಗಳಲ್ಲಿ ಸಾಮಾನನ್ನು ಸ್ವಲ್ಪಕಾಲ ಇರಿಸುವ ಕೋಣೆ, ಖೋಲಿ.
  3. (ಬ್ರಿಟಿಷ್‍ ಪ್ರಯೋಗ) (ಸೌಮ್ಯೋಕ್ತಿ) (ಬಹುವಚನದಲ್ಲಿ ಸಹ ಪ್ರಯೋಗ) ಪಾಯಿಖಾನೆ; ಕಕ್ಕಸುಕೋಣೆ.