clergyman ಕ್ಲರ್ಜಿಮನ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ರಾಷ್ಟ್ರಚರ್ಚಿನ) ದೀಕ್ಷಿತಪಾದ್ರಿ; ಸಂಸ್ಕಾರ ಹೊಂದಿದ, ದೀಕ್ಷೆ ಪಡೆದ–ಪುರೋಹಿತ.
  2. ಕ್ರೈಸ್ತ ಪುರೋಹಿತ ವರ್ಗದ ಸದಸ್ಯ.
ಪದಗುಚ್ಛ

clergyman’s (sore) throat.