cleavers ಕ್ಲೀವರ್‍’
ನಾಮವಾಚಕ
(ಬಹುವಚನ ಯಾ ಏಕವಚನ)

ಬಟ್ಟೆಗೆ ಹತ್ತಿಕೊಳ್ಳುವಂಥ ಕೊಕ್ಕೆ ಮುಳ್ಳುಗಳಿರುವ ಕಾಂಡವುಳ್ಳ ಒಂದು ಬಳ್ಳಿ. ಹುಲ್ಲು.