1cinematograph ಸಿನಿಮ್ಯಾಟಗ್ರಾಹ್‍
ನಾಮವಾಚಕ
  1. ಸಿನಿಮಾ ಪ್ರೊಜೆಕ್ಟರು; ಚಲನಚಿತ್ರ ದರ್ಶಕ; ಉದ್ದವಾದ ಹಿಲ್ಮಿನ ಮೇಲೆ ಬೇಗಬೇಗನೆ ಒಂದಾದ ಮೇಲೊಂದರಂತೆ ಛಾಯಾಚಿತ್ರಗಳನ್ನು ಪಡೆದು, ಅವುಗಳನ್ನು ವೇಗವಾಗಿ ಒಂದು ಪರದೆಯ ಮೇಲೆ ಬೀಳಿಸಿ, ಚಿತ್ರವೇ ಚಲಿಸುತ್ತಿರುವಂತೆ ತೋರಿಸಬಹುದಾದ ಉಪಕರಣ.
  2. ಸಿನಿಮಾ ಕ್ಯಾಮರ; ಚಲನಚಿತ್ರ ಕ್ಯಾಮರ.