See also 2chemical
1chemical ಕೆಮಿಕಲ್‍
ನಾಮವಾಚಕ

ದಿಮೆಅನಿರಾಸಾಯನಿಕ; ರಾಸಾಯನಿಕ ಪದಾರ್ಥ; ರಾಸಾಯನಿಕ ವಿಧಾನಗಳ ಕ್ರಿಯೆ ಮೊದಲಾದವುಗಳಲ್ಲಿ ಬಳಸುವ, ಹುಟ್ಟುವ ಯಾವುದೇ ಪದಾರ್ಥ (ಸಾಮಾನ್ಯವಾಗಿ ಬಹುವಚನದಲ್ಲಿ).

ಪದಗುಚ್ಛ
  1. fine chemicals ಸೂಕ್ಷ್ಮ ರಾಸಾಯನಿಕಗಳು; ಅಲ್ಪ ಪ್ರಮಾಣದಲ್ಲಿ, ಮುಖ್ಯವಾಗಿ ಶುದ್ಧರೂಪದಲ್ಲಿ, ಬಳಸುವ ರಾಸಾಯನಿಕಗಳು.
  2. heavy chemicals ಕೈಗಾರಿಕೋದ್ಯಮ ಮತ್ತು ವ್ಯವಸಾಯಗಳಲ್ಲಿ ಬಳಸುವ ರಾಸಾಯನಿಕ ಪದಾರ್ಥಗಳು; ಭಾರಿ ರಾಸಾಯನಿಕಗಳು.