See also 1ceramic
2ceramic ಸಿರ್ಯಾಮಿಕ್‍
ನಾಮವಾಚಕ
  1. ಪಿಂಗಾಣಿ ಸಾಮಾನು ತಯಾರಿಸಲು ಬಳಸುವ ದ್ರವ್ಯ.
  2. ಕುಂಬಾರಿಕೆ ಕಲೆಯಿಂದ ತಯಾರಿಸಿದ ಮಡಕೆ ಮೊದಲಾದ ವಸ್ತು.