See also 2ceramic
1ceramic ಸಿರ್ಯಾಮಿಕ್‍
ಗುಣವಾಚಕ
  1. ಕುಂಬಾರಿಕೆಯ; ಕುಂಭಕಲೆಯ; ಮಡಕೆ ಮಾಡುವ ಕಲೆಯ.
  2. ಪಿಂಗಾಣಿಯ; ಜೇಡಿಮಣ್ಣು ಮೊದಲಾದವನ್ನು ಬಲವಾಗಿ ಕಾಯಿಸುವ ಪ್ರಕ್ರಿಯೆಯ ಯಾ ಅದಕ್ಕೆ ಸಂಬಂಧಿಸಿದ.