See also 2cease
1cease ಸೀಸ್‍
ಸಕರ್ಮಕ ಕ್ರಿಯಾಪದ
  1. (ಸಾಹಿತ್ಯಕ) (ಮಾಡುವುದನ್ನು) ತಡೆ; ನಿಲ್ಲಿಸು; ಸಾಕುಮಾಡು.
  2. (ಹೋರಾಟ, ಪ್ರಯತ್ನ ಮೊದಲಾದವನ್ನು) ನಿಲ್ಲಿಸು; ಕೈಬಿಡು.
  3. ಮುಗಿಸು; ಕೊನೆ ಮುಟ್ಟಿಸು; ಕೊನೆಗಾಣಿಸು; ಸಮಾಪ್ತಿಗೊಳಿಸು; ಅಂತ್ಯಗೊಳಿಸು.
ಅಕರ್ಮಕ ಕ್ರಿಯಾಪದ
  1. (ಸಾಹಿತ್ಯಕ) ತಡೆದಿರು; ಮಾಡದೆ ನಿಲ್ಲು.
  2. (ಮಾಡುವುದನ್ನು) ನಿಲ್ಲಿಸು; ಬಿಡು; ಕೈಬಿಡು; ವಿರಮಿಸು.
  3. (ಮನೋಭಾವ, ಕಾರ್ಯ) ಮುಗಿ; ಕೊನೆಗಾಣು; ಕೊನೆ ಮುಟ್ಟು; ಮುಕ್ತಾಯವಾಗು; ಸಮಾಪ್ತವಾಗು.
  4. ನಿಂತು ಹೋಗು; ತೀರಿ ಹೋಗು; ಅಂತ್ಯವಾಗು.
ಪದಗುಚ್ಛ

cease fire (ಸೈನ್ಯ) ಗುಂಡು ಹಾರಿಸುವುದನ್ನು ನಿಲ್ಲಿಸು.