cathode ಕ್ಯಾತೋಡ್‍
ನಾಮವಾಚಕ

(ಭೌತವಿಜ್ಞಾನ) ಋಣದ್ವಾರ; ಕ್ಯಾತೋಡು; ವಿದ್ಯುದುತ್ಪಾದಕ ಕೋಶದಲ್ಲಿ ಇಲೆಕ್ಟ್ರಾನುಗಳು ಹೊರಬರುವ, ಯಾ ವಿದ್ಯುದ್ವಿಭಾಜಕ ಕೋಶ, ಅನಿಲಗೊಳವೆ, ಎಕ್ಸ್‍ರೇ ಕೊಳವೆ ಮೊದಲಾದ ಸಾಧನಗಳಲ್ಲಿ ಇಲೆಕ್ಟ್ರಾನುಗಳು ಒಳ ಹೊಗುವ ವಿದ್ಯುದ್ವಾರ.