casino ಕಸೀನೋ
ನಾಮವಾಚಕ
(ಬಹುವಚನ casinos).
  1. ಮೋಜುಮಂದಿರ; ವಿನೋದ ಮಂದಿರ; ಪಾನ, ನೃತ್ಯಗಳಿಗೆ, ಮುಖ್ಯವಾಗಿ ಜೂಜುಗಳಿಗೆ, ಬಳಸುವ ಗೃಹ ಯಾ ದೊಡ್ಡಕೋಣೆ.
  2. ಒಂದು ತೆರನ ಹಳೆಯ ಇಸ್ಪೀಟಾಟ.