carbon dating
ನಾಮವಾಚಕ

ಕಾರ್ಬನ್‍ ಕಾಲಗಣನೆ; ಐತಿಹಾಸಿಕ ಅವಶೇಷಗಳಲ್ಲಿ ಕಾರ್ಬನ್‍ 14 ಐಸೋಟೋಪಿನ ಪ್ರಮಾಣವನ್ನು ಅಳೆದು, ಅವುಗಳ ಕಾಲವನ್ನು ನಿರ್ಧರಿಸುವ ಒಂದು ವಿಧಾನ.