camera ಕ್ಯಾಮರ
ನಾಮವಾಚಕ

ಕ್ಯಾಮರ; ಬಿಂಬಗ್ರಾಹಿ; ಛಾಯಾಚಿತ್ರಗ್ರಾಹಿ; ಛಾಯಾಚಿತ್ರಗಳನ್ನು ಯಾ ದೂರದರ್ಶನ ಚಿತ್ರಗಳನ್ನು ತೆಗೆಯುವ ಉಪಕರಣ. Figure: camera

ನುಡಿಗಟ್ಟು
  1. in camera
    1. ಗುಪ್ತವಾಗಿ; ಗುಟ್ಟಾಗಿ; ರಹಸ್ಯವಾಗಿ; ಏಕಾಂತದಲ್ಲಿ; ಹೊರಗಿನವರಿಗೆ ಪ್ರವೇಶವಿಲ್ಲದೆ.
    2. (ನ್ಯಾಯಶಾಸ್ತ್ರ) ನ್ಯಾಯಾಧೀಶನ ಕೋಣೆಯಲ್ಲಿ.
  2. on camera ಚಿತ್ರೀಕರಣವಾಗುವಾಗ; ಟೆಲಿವಿಷನ್‍ ಚಿತ್ರಗ್ರಾಹಿಯ ಯಾ ಛಾಯಾಚಿತ್ರಗ್ರಾಹಿಯ–ಮುಂದೆ, ಎದುರಿನಲ್ಲಿ.