caliph ಕ್ಯಾ(ಕೇ)ಲಿಹ್‍
ನಾಮವಾಚಕ

ಕಲೀಹ; ಮಹಮ್ಮದನ ತರುವಾಯ ಆ ಸ್ಥಾನಕ್ಕೆ ಬಂದ, ಮಹಮ್ಮದೀಯ ಲೌಕಿಕ ಮತ್ತು ಧಾರ್ಮಿಕ ಪ್ರಭು.