Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
calends
ನಾಮವಾಚಕ
(ಬಹುವಚನ) (ಪ್ರಾಚೀನ ರೋಮನ್ ಪಂಚಾಂಗದಲ್ಲಿ) ಮೊದಲ–ತೇದಿ, ದಿನ.
ನುಡಿಗಟ್ಟು
on the Greek Calends
ಎಂದೂ ಬಾರದ–ದಿನದಲ್ಲಿ, ಕಾಲದಲ್ಲಿ; ನಿತ್ಯನಾಳೆಯಲ್ಲಿ (ಗ್ರೀಕರಿಗೆ ಪಂಚಾಂಗ ಇರಲಿಲ್ಲ).
ಎಂದೆಂದಿಗೂ; ಸದಾಕಾಲಕ್ಕೂ.
till the Greek Calends
=
ನುಡಿಗಟ್ಟು \((1)\)
.