caffeine ಕ್ಯಾಹೀನ್‍, ಕ್ಯಾಹಿಇನ್‍
ನಾಮವಾಚಕ

(ರಸಾಯನವಿಜ್ಞಾನ) (ಔಷಧಶಾಸ್ತ್ರ) ಕ್ಯಾಹೇನ್‍; ಟೀ, ಕಾಹಿ, ಕೋಲ ಮೊದಲಾದವುಗಳಲ್ಲಿರುವ ಪ್ಯುರೀನ ಗುಂಪಿಗೆ ಸೇರಿದ, ಬಿಳಿಯ, ಕಹಿಯಾದ, ಕೇಂದ್ರ ನರವ್ಯೂಹದ ಹಾಗೂ ಮೂತ್ರಸ್ರಾವದ ಉತ್ತೇಜನಕ್ಕೆ ಔಷಧಿಯಾಗಿ ಬಳಸುವ ಒಂದು ಕ್ಷಾರಾಭ, ${\rm C}_8{\rm H}_{10}{\rm N}_4{\rm O}_2$.