See also 2bun
1bun ಬನ್‍
ನಾಮವಾಚಕ

ಬನ್ನು:

  1. ಒಣದ್ರಾಕ್ಷಿ ಮೊದಲಾದ ಹಣ್ಣುಗಳನ್ನು ಹಾಕಿ ಬೇಕರಿಗಳಲ್ಲಿ ಮಾಡುವ ಒಂದು ಬಗೆಯ ಮೆದುವಾದ ರೊಟ್ಟಿ.
  2. ಬನ್‍ ಆಕಾರದ ತುರುಬು.
  3. (ಸ್ಕಾಟ್ಲಂಡ್‍) ಒಣ ಹಣ್ಣುಗಳನ್ನು ತುಂಬ ಹಾಕಿ ಮಾಡಿದ ಕೇಕು ಯಾ ದ್ರಾಕ್ಷಿ ಹಾಕಿದ ಬ್ರೆಡ್ಡು.
ಪದಗುಚ್ಛ

hot cross bun ಶಿಲುಬೆ ಬನ್ನು; ಶಿಲುಬೆಯ ಗುರುತು ಒತ್ತಿರುವ, ಗುಡ್‍ಹೈಡೆಯ ದಿನ ತಿನ್ನುವ, ಬಿಸಿ ಸೀರೊಟ್ಟಿ.

ನುಡಿಗಟ್ಟು
  1. bun in the oven (ಅಶಿಷ್ಟ) ಗರ್ಭದಲ್ಲಿರುವ ಕೂಸು.
  2. $^1$take the bun.