ಮರಳು ದಿಣ್ಣೆಗಳ ಮೇಲೆ ಬೆಳೆಯುವ, ಹಳದಿ ಹೂವಿನ, ಒಂದು ಕುರುಚಲು ಗಿಡ.
ಆ ಗಿಡದ ಕುಲ.
(ಸಾಮಾನ್ಯವಾಗಿ ಉದ್ದ ಹಿಡಿಯುಳ್ಳ) ಕಸಬರಿಗೆ; ಪೊರಕೆ; ಬರಲು; ಹಿಡಿಸೂಡಿ.
ನುಡಿಗಟ್ಟು
new broom ಹೊಸ ಪೊರಕೆ; ಹೊಸ ಅಗಸ; ಹೊಸದಾಗಿ ಅಧಿಕಾರಕ್ಕೆ ಬಂದ ಹುರುಪಿನಲ್ಲಿ ಲೋಪದೋಷಗಳನ್ನೆಲ್ಲ ಸರಿಪಡಿಸಿಬಿಡುವೆನೆಂದು ಹಾತೊರೆಯುವ ಹೊಸ ಅಧಿಕಾರಿ: new broom sweeps clean ಹೊಸ ಪೊರಕೆ ಚೆನ್ನಾಗಿ ಗುಡಿಸುತ್ತದೆ; ಹೊಸದರಲ್ಲಿ ಅಗಸ ಗೋಣಿ ಎತ್ತೆತ್ತಿ ಒಗೆಯುತ್ತಾನೆ.