Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
brass
3
brass
1
brass
ಬ್ರಾಸ್
ನಾಮವಾಚಕ
ಹಿತ್ತಾಳೆ:
(ಚರಿತ್ರೆ) ತಾಮ್ರದೊಡನೆ ಸತು, ತವರ ಯಾ ಇತರ ಕೀಳು ಲೋಹಗಳನ್ನು ಬೆರೆಸಿದ ಮಿಶ್ರಲೋಹ.
(ಈಗ) ತಾಮ್ರ ಎರಡು ಭಾಗ; ಸತು ಒಂದು ಭಾಗ ಬೆರೆತಿರುವ ಹಳದಿ ಬಣ್ಣದ ಮಿಶ್ರಲೋಹ.
ಸ್ಮಾರಕ ಫಲಕ; ಸತ್ತವರ ನೆನಪಿಗೆ ಗೋರಿ, ಮೊದಲಾದವುಗಳ ಮೇಲೆ ಚಿತ್ರ, ಅಕ್ಷರ, ಮೊದಲಾದವನ್ನು ಕೆತ್ತಿರುವ ಹಿತ್ತಾಳೆ ಹಲಗೆ.
(ಸಂಗೀತ) (ವಾದ್ಯಮೇಳದವರ) ಹಿತ್ತಾಳೆ ವಾದ್ಯಗಳು.
=
brassware
.
(ಬ್ರಿಟಿಷ್ ಪ್ರಯೋಗ, ಅಶಿಷ್ಟ) ರೊಕ್ಕ; ದುಡ್ಡು; ಕಾಸು; ಹಣ.
ರೂಪಕವಾಗಿಸೊಕ್ಕು; ಧೂರ್ತತನ; ಧಾರ್ಷ; ನಾಚಿಕೆಗೇಡಿತನ.
(ಕುದುರೆಗೆ ಹಾಕುವ) ಹಿತ್ತಾಳೆ – ಒಡವೆ, ಅಲಂಕಾರ ಯಾ ಆಭರಣಗಳು.
(ಪುಸ್ತಕದ ಮುಖಪುಟ ಮೊದಲಾದವುಗಳ ಮೇಲೆ ಚಿತ್ರ ಮೊದಲಾದವುಗಳನ್ನು ಮೂಡಿಸಲು ಬಳಸುವ) ಹಿತ್ತಾಳೆ ಅಚ್ಚು.
(ಅಶಿಷ್ಟ) ಸೂಳೆ; ವೇಶ್ಯೆ.
(ಆಡುಮಾತು) (ಅತ್ಯಂತ ಮೇಲಿನ) ಅಧಿಕಾರಿಗಳು ಯಾ ಕೈಗಾರಿಕೆ, ರಾಜಕೀಯ, ಮೊದಲಾದವುಗಳ ಮುಖಂಡರು.
ಪದಗುಚ್ಛ
horse-brass
=
1
brass(7)
.
the brass
=
1
brass(3)
.
top brass
=
1
brass(10)
.
ನುಡಿಗಟ್ಟು
as bold as brass
ಮಹಾಧೈರ್ಯದ ಯಾ ಬಹಳ ಆತ್ಮವಿಶ್ವಾಸವುಳ್ಳ.