like old boots (ಅಶಿಷ್ಟ) ಬಿಡದೆ; ದೃಢವಾಗಿ; ಬಲವಾಗಿ: I will stick to you like old boots ನಾನು ನಿನಗೆ ಬಲವಾಗಿ ಅಂಟಿಕೊಳ್ಳುತ್ತೇನೆ.
over shoes over boots (ಅಪಾಯಕರ ಹೆಜ್ಜೆ ಇಡುವಾಗ) ಇಷ್ಟೇ ಆಯಿತಂತೆ, ಇನ್ನೂ ಅಷ್ಟು ಆಗಿಯೇ ಬಿಡಲಿ; ಇಷ್ಟಾದಮೇಲೆ ಅದೂ ಆಗಲಿ.
put the boot in
ಬಲವಾಗಿ ಒದೆ; ಕ್ರೂರವಾಗಿ ಒದೆ.
ನಿರ್ಣಾಯಕ ಕ್ರಮ ತೆಗೆದುಕೊ; ನಿರ್ಧಾರಕ ಕಾರ್ಯ ಮಾಡು.
the boot is on the other leg or foot ನಿಜಸ್ಥಿತಿಯು (ಒಬ್ಬನು ಹೇಳುತ್ತಿರುವುದಕ್ಕೆ ಯಾ ಆರೋಪಿಸುತ್ತಿರುವುದಕ್ಕೆ) ವ್ಯತಿರಿಕ್ತವಾಗಿದೆ: you are blaming me, but the boot is on the other leg ನೀನು ನನ್ನನ್ನು ದೂರುತ್ತಿದ್ದೀಯೆ, ನಿಜಸ್ಥಿತಿಯಾದರೋ ಅದಕ್ಕೆ ವ್ಯತಿರಿಕ್ತವಾಗಿದೆ.