blowlamp ಬ್ಲೋಲ್ಯಾಂಪ್‍
ನಾಮವಾಚಕ

ಊದುದೀಪ; ಊದುಲ್ಯಾಂಪ್‍; ಯಾವುದೇ ನಿರ್ದಿಷ್ಟಸ್ಥಳದ ಮೇಲೆ ಶಾಖವನ್ನು ಸಾಂದ್ರೀಕರಿಸಲು, ಒತ್ತುಗಾಳಿಯಿಂದ ಚಿಮ್ಮಿಸಿದ ಸುಡುಜ್ವಾಲೆಯನ್ನು ಉಗುಳುವ ದೀಪ. Figure: blowlamp