1bit
ಬಿಟ್
ನಾಮವಾಚಕ
- ಬೈರಿಗೆ ಮೊಳೆ.
- ತೋಪಡ; ಹತ್ತರಿ; ಉಜ್ಜುಗೊರಡಿನ ಅಲಗು.
- ಚಿಮ್ಮಟ ಮೊದಲಾದವುಗಳ ಬಾಯಿ.
- (ಬೀಗದ ತಾಪಾಳು ನೂಕುವ) ಕೀಲಿ; ಕೈಹಲ್ಲು.
- ಕಡಿವಾಣದ – ಕೀಲು, ಕಚ್ಚುಕಂಬಿ.
- (ರೂಪಕವಾಗಿ) ಹತೋಟಿ; ನಿರ್ಬಂಧ; ನಿಯಂತ್ರಣ.
- ಬೆಸುಗೆ ತುದಿ; ಬೆಸುಗೆ ಮಾಡುವ ಸಾಧನದ ತಾಮ್ರದ ತುದಿ.
ನುಡಿಗಟ್ಟು
- draw bit ವೇಗ ತಗ್ಗಿಸು; ನಿಧಾನ ಮಾಡು.
- take the bit between the teeth ಹತೋಟಿ, ಅಂಕೆ – ತಪ್ಪು; ನಿಯಂತ್ರಣ ಮೀರು.