Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
beer
1
beer
ಬಿಅರ್
ನಾಮವಾಚಕ
ಬಿಯರ್; ಮೊಳಕೆ ಕಟ್ಟಿದ ಧಾನ್ಯದಿಂದ ತೆಗೆದ, ಕಹಿ ರುಚಿ ಕಟ್ಟಿಸಿದ, ತೀಕ್ಷ್ಣವಲ್ಲದ ಒಂದು ಮದ್ಯ.
ಇತರ ಮದ್ಯಗಳು:
ginger beer
ಶುಂಠಿ ಮದ್ಯ.
(ಬಿಯರ್ ತುಂಬಿದ) ಒಂದು ಲೋಟ; ಒಂದು ಸಲ ಕೊಟ್ಟದ್ದು:
two beers, please
ದಯವಿಟ್ಟು ಎರಡು ಲೋಟ ಬಿಯರ್ (ಕೊಡಿ).
ಪದಗುಚ್ಛ
small beer
ಲಘು ಬಿಯರ್; ಕಡಿಮೆ ಸಾರದ ಬಿಯರ್.
(ರೂಪಕವಾಗಿ) ಕ್ಷುದ್ರ ವಿಚಾರಗಳು; ಕ್ಷುಲ್ಲಕ ವಿಷಯಗಳು.
ನುಡಿಗಟ್ಟು
beer and
$^1$skittles
.
think no small beer of
ಅಲ್ಪವಾಗೆಣಿಸದಿರು; ಸಣ್ಣದೆಂದು ಭಾವಿಸದಿರು; ಉತ್ತಮ ಭಾವನೆ ಹೊಂದಿರು; ಬಹುದೊಡ್ಡದೆಂದು ತಿಳಿ:
he thinks himself to be of no small beer
ಅವನು ತನ್ನನ್ನು ಸಣ್ಣವನೆಂದು ಎಣಿಸಿಲ್ಲ, ಬಹು ದೊಡ್ಡವನೆಂದುಕೊಂಡಿದ್ದಾನೆ.