(ವಸ್ತುವಿನ ಚಲನೆಯ ವಿಷಯದಲ್ಲಿ) ಹಿಂದಕ್ಕೆ; ಮೊದಲ, ಪೂರ್ವ, ಮೂಲ – ಸ್ಥಾನಕ್ಕೆ; ಹೊರಟಲ್ಲಿಗೆ: backwards to the starting point ಹೊರಟಲ್ಲಿಗೇ. flow backwards ಹಿಂದಕ್ಕೆ, ಮೊದಲ ಸ್ಥಾನಕ್ಕೆ ಹರಿ.
backwards and forwards ಕೂಲಂಕಷವಾಗಿ; ಮೊದಲಿನಿಂದ – ಕಡೆಯವರೆಗೆ, ಕೊನೆಯವರೆಗೆ.
bend over backwards
(ಸಂಭವನೀಯ ಒಲವು, ಪಕ್ಷಪಾತ, ಮೊದಲಾದವುಗಳನ್ನು ತಪ್ಪಿಸಲು) ತೀರ ವಿರುದ್ಧ ದಿಕ್ಕಿಗೆ, ಕಡೆಗೆ – ಹೋಗು, ಬಾಗು; ಯಾವುದೋ ಪ್ರಭಾವದಿಂದ ದೂರವಾಗಲು ಯಾ ಹೊರಬರಲು ಸಾಕಷ್ಟು ಯಾ ಬಹು ದೂರಹೋಗು.
(ಯಾರನ್ನೇ ಒಪ್ಪಿಸುವುದು ಮೊದಲಾದವುಗಳಲ್ಲಿ) ತನ್ನ ಕೈಲಾದದ್ದನ್ನೆಲ್ಲಾ ಮಾಡು; ಪೂರ್ಣ ಪ್ರಯತ್ನ ಮಾಡು.