bachelor ಬ್ಯಾಚಲರ್‍
ನಾಮವಾಚಕ
  1. (ಚರಿತ್ರೆ) (ಒಬ್ಬ ನೈಟ್‍ನ ಧ್ವಜದಡಿಯಲ್ಲಿ ಸೇವೆ ಸಲ್ಲಿಸುತ್ತಿರುವ) ಯುವಕ ಯೋಧ; ತರುಣನಾದ ನೈಟ್‍.
  2. ಸ್ನಾತಕ ಪದವೀಧರ(ರೆ); ಪ್ರಥಮ ಪದವಿ ಗಳಿಸಿದವನು(ಳು).
  3. ಅವಿವಾಹಿತ; ಬ್ರಹ್ಮಚಾರಿ; ಮದುವೆ ಇಲ್ಲದವ.
  4. = bachelor seal.
ಪದಗುಚ್ಛ

knight bachelor ನೈಟ್‍ ಬ್ಯಾಚಲರ್‍; (ಯಾವುದೇ ಒಂದು ವಿಶೇಷ ವರ್ಗಕ್ಕೆ ಸೇರದ) ಸಾಮಾನ್ಯ ನೈಟ್‍.