architrave ಆರ್ಕಿಟ್ರೇವ್‍
ನಾಮವಾಚಕ
  1. ಒತ್ತು ಜಂತಿ; ಕಂಬದ ಬೋದಿಗೆ ಮೇಲೆ ಕುಳಿತಿರುವ ಸರ, ತೊಲೆ. Figure: architrave
  2. ಕಮಾನಿನ ಸುತ್ತ ಹೊರಭಾಗದಲ್ಲಿ ಮಾಡಿರುವ – ಚಿತ್ರಗೆಲಸ, ಅಲಂಕಾರ.
  3. (ಬಾಗಿಲು, ಕಿಟಕಿ, ಮಹಾದ್ವಾರ, ಮೊದಲಾದವುಗಳ) ಚಿತ್ರ ಚೌಕಟ್ಟು; ಸುತ್ತಲಂಕಾರ; ಅಲಂಕಾರವೇಷ್ಟನ.