agnail ಆಗ್‍ನೇಲ್‍
ನಾಮವಾಚಕ
  1. ಉಗುರಿನ ಬುಡದಲ್ಲಿರುವ ಹರಿದುಹೋದ ಚರ್ಮ.
  2. (ಇದರಿಂದ ಆಗುವ) ಉಗುರು ಸುತ್ತು; ಕಾಲು ಯಾ ಕೈಬೆರಳಿನ ಉಗುರುಕಣ್ಣಿನಲ್ಲಿ ಆಗುವ ಹುಣ್ಣು ಯಾ ಉರಿಯೂತ.