See also 2abseil
1abseil ಆಬ್‍ಸೇ(ಸೈ)ಲ್‍
ನಾಮವಾಚಕ

ಹಗ್ಗದ ಜಾರುವಿಕೆ; ಕಡಿದಾದ ಬೆಟ್ಟಗುಡ್ಡ ಮೊದಲಾದವುಗಳಿಂದ ಕೆಳಗಿಳಿಯಲು, ಹಗ್ಗವನ್ನು ಯಾವುದಾದರೂ ಕವೆಯಂಥ ವಸ್ತುವಿನ ಎರಡೂ ಕಡೆ ಇಳಿಬಿಟ್ಟು, ಎರಡು ಹಗ್ಗಗಳನ್ನೂ ಹಿಡಿದುಕೊಂಡು ಕೆಳಗಿಳಿಯುವ ವಿಧಾನ.