Whitsunday ವಿಟ್‍ಸಂಡೇ
ನಾಮವಾಚಕ

(Whit Sunday ಎಂದೂ ಪ್ರಯೋಗ) ವಿಟ್‍ ಸಂಡೇ; ಪವಿತ್ರಾತ್ಮದ ಅವತರಣದ ಸ್ಮಾರಕೋತ್ಸವವನ್ನು ಆಚರಿಸುವ, ಈಸ್ಟರ್‍ ತರುವಾಯದ ಏಳನೆಯ ಭಾನುವಾರ.