Succoth ಸುಕೋಟ್‍, ಸಕತ್‍
ನಾಮವಾಚಕ

(ಯೆಹೂದ್ಯ) ಶರದುತ್ಸವ; ಮರಳುಗಾಡಿನಲ್ಲಿ ತಮಗೆ ಆಶ್ರಯ, ರಕ್ಷಣೆಗಳನ್ನು ನೀಡಿ ಕಾಪಾಡಿದ್ದಕ್ಕಾಗಿ ಶರದೃತುವಿನಲ್ಲಿ ಯೆಹೂದ್ಯರು ಭಗವಂತನಿಗೆ ಕೃತಜ್ಞತೆ ಅರ್ಪಿಸುವ ಹಬ್ಬ.