Samian ware
ನಾಮವಾಚಕ

ಸೇಮಿಯನ್‍ ಮಣ್ಣಿನ ಪಾತ್ರೆಗಳು; ರೋಮನ್‍ ಸಾಮ್ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ದೊರೆಯುವ ಪ್ರಾಚೀನಕಾಲದ ನಯಗೆಲಸದ ಕೆಂಪುಬಣ್ಣದ ಮಣ್ಣಿನ ಪಾತ್ರೆಗಳು, ಮುಖ್ಯವಾಗಿ ಬ್ರಿಟನ್ನಿನಲ್ಲಿ ರೋಮನ್‍ ಜಾಗಗಳಲ್ಲಿ ಕೆಲವೊಮ್ಮೆ ಕಂಡುಬರುವ ಗಾಲ್‍ (Gaul) ದೇಶದ, ಜನರ ಮಣ್ಣಿನ ಪಾತ್ರೆಗಳು.