Eyrie ಏರಿ, ಇಅರಿ, ಐಅರಿ
ನಾಮವಾಚಕ
  1. ಗಾಳಿಗೂಡು; ಗಿಡಗ, ರಣಹದ್ದು, ಮೊದಲಾದ ಬೇಟೆ ಪಕ್ಷಿಗಳು ಎತ್ತರದಲ್ಲಿ ಕಟ್ಟಿಕೊಳ್ಳುವ ಗೂಡು.
  2. ಬೆಟ್ಟದ ಮನೆ; ಪರ್ವತಗೃಹ; ಎತ್ತರದಲ್ಲಿರುವ ಮನೆ ಯಾ ಕೋಣೆ.
  3. (ವಿರಳ ಪ್ರಯೋಗ) (ಹದ್ದು ಮೊದಲಾದ ಬೇಟೆ ಪಕ್ಷಿಗಳ) ಗೂಡಿನಲ್ಲಿರುವ ಮರಿಗಳು.