See also 1Cufic
2Cufic ಕ್ಯೂಹಿಕ್‍
ಗುಣವಾಚಕ

(ಮುಖ್ಯವಾಗಿ ಶಾಸನಗಳಲ್ಲಿ, ಕೊರಾನಿನ ಪ್ರಾಚೀನ ಪ್ರತಿಗಳಲ್ಲಿ ಕಂಡುಬರುವ) ಅರಬ್ಬಿ ಲಿಪಿಯ; ಕ್ಯೂಹಿಕ್‍ ಲಿಪಿಯ.