Congregationalism ಕಾಂಗ್ರಿಗೇಷನಲಿಸಮ್‍
ನಾಮವಾಚಕ

(ಕ್ರೈಸ್ತಧರ್ಮ) ಸ್ಥಳೀಯ ಸಭಾಪದ್ಧತಿ; ಸ್ಥಳೀಯ ಸ್ವಾಯತ್ತೆ; ಕ್ರೈಸ್ತಮತ ಸಂಬಂಧದ ನ್ಯಾಯ ನಿರ್ಣಯ, ಶಾಸನಾಧಿಕಾರ, ದಂಡಾಧಿಕಾರ ಮೊದಲಾದವನ್ನು ಸ್ಥಳೀಯ ಚರ್ಚಿಗೆ ವಹಿಸಿರುವ ಪದ್ಧತಿ.