See also 2Cistercian
1Cistercian ಸಿಸ್ಟರ್ಷನ್‍, ಸಿಸ್ಟರ್ಷಿಅನ್‍
ನಾಮವಾಚಕ

ಸಿಸ್ಟರ್‍ಷಿಯನ್‍ ಪಂಥಿ; 1098ರಲ್ಲಿ ಸಿಸ್ಟರ್‍ಷಿಯಂ ಯಾ ಸಿತೋನಲ್ಲಿ ಸ್ಥಾಪಿತವಾದ ಪಂಥಕ್ಕೆ ಸೇರಿದ ಬೆನಿಡಿಕ್ಟಿನ್‍ ಪಂಥದ ಹೆಚ್ಚು ಕಟ್ಟುನಿಟ್ಟಿನ ಉಪಶಾಖೆಯ ಸಂನ್ಯಾಸಿ ಯಾ ಸಂನ್ಯಾಸಿನಿ.