(ಸಂಕ್ಷಿಪ್ತ Xmas) ಕ್ರಿಸ್ಮಸ್; ಕ್ರಿಸ್ತಜಯಂತಿ; ಕ್ರಿಸ್ಮಸ್ ಹಬ್ಬ; (ಕುಟುಂಬದವರೆಲ್ಲರೂ ಒಟ್ಟುಗೂಡಿ ಊಟ ವಿನೋದಗಳಿಂದ ಹಬ್ಬವಾಗಿ ಆಚರಿಸುವ) ಯೇಸುಕ್ರಿಸ್ತನ ಜನ್ಮದಿನವಾದ ಡಿಸೆಂಬರ್ 25ನೆಯ ತಾರೀಖು.
Father Christmas ಕ್ರಿಸ್ಮಸ್ ತಾತ; ಕ್ರಿಸ್ಮಸ್ ಹಬ್ಬದ ಮೂರ್ತೀಕೃತ ವ್ಯಕ್ತಿ.