See also 2Christian
1Christian ಕ್ರಿಸ್ಟ್ಯನ್‍, ಕ್ರಿಸ್ಟಿಅನ್‍
ಗುಣವಾಚಕ
  1. ಕ್ರೈಸ್ತ; ಕ್ರೈಸ್ತಮತದಲ್ಲಿ ನಂಬಿಕೆಯುಳ್ಳ; ಕ್ರೈಸ್ತಮತಾನುಯಾಯಿಯಾದ.
  2. ಕ್ರಿಸ್ತನ; ಯೇಸುವಿನ.
  3. ಕ್ರಿಸ್ತನ ಮತದ; ಕ್ರಿಸ್ತನ ಪಂಥದ; ಕ್ರೈಸ್ತಮತದ.
  4. ಕ್ರಿಸ್ತನ ಉಪದೇಶಕ್ಕನುಸಾರವಾದ ನಡತೆಯುಳ್ಳ, ಗುಣವುಳ್ಳ.
  5. ನೈಜ ಆಸ್ತಿಕ್ಯದ; ಸಹಜ ಭಕ್ತಿಯ; ಧರ್ಮನಿಷ್ಠೆಯುಳ್ಳ; ಸದ್ಧರ್ಮನಿಷ್ಠ.
  6. (ಶೀಲ, ಭಾವಗಳು, ಸಮಾಜಗಳು ಮೊದಲಾದವುಗಳ ವಿಷಯದಲ್ಲಿ ಸಹ) ಕ್ರಿಸ್ತನಂಥ; ಕ್ರಿಸ್ತಸದೃಶ; ಯೇಸು ಸಮಾನ.
  7. (ಪಶು, ಪಾಶವೀಯ ಎಂಬುದಕ್ಕೆ ವಿರುದ್ಧವಾದ ಎಂಬರ್ಥದಲ್ಲಿ) ಮಾನವೀಯ; ಮಾನುಷ; ಮನುಷ್ಯತ್ವ ಇರುವ.
  8. (ಅಶಿಷ್ಟ) ಸುಸಂಸ್ಕೃತ; ಯೋಗ್ಯ; ಗೌರವಸ್ಥ; ಸಂಭಾವಿತ; ಮರ್ಯಾದಸ್ಥ.