See also 2celt
1Celt ಕೆ(ಸೆ)ಲ್ಟ್‍
ನಾಮವಾಚಕ

ಕೆಲ್ಟ್‍; ಸೆಲ್ಟ್‍; ಕೆಲ್ಟ್‍ಕುಲದವನು; ಪ್ರಾಚೀನ ಗಾಲ್‍ ಕುಲದವರಿಗೆ ಸಂಬಂಧಿಸಿದ ಬ್ರಿಟನರು, ಕಾರ್ನಿಷರು, ಗೇಲರು, ಐರಿಷರು, ಮಾಂಕರು, ವೇಲ್ಸಿನವರು, ಮೊದಲಾದ ಜನಾಂಗಕ್ಕೆ ಸೇರಿದವನು.