Cain ಕೇನ್‍
ನಾಮವಾಚಕ
  1. ಕೇನ್‍; ಆಡಮ್‍ ಮತ್ತು ಈವ್‍ರ, ತನ್ನ ಸೋದರನನ್ನೇ ಕೊಲೆ ಮಾಡಿದ, ಮೊದಲನೆಯ ಮಗ.
  2. ಕೊಲೆಪಾತಕ; ಕೊಲೆಗಾರ.
ನುಡಿಗಟ್ಟು

raise Cain (ಅಶಿಷ್ಟ)

  1. ಸಿಟ್ಟಿಗೇಳು; ರೋಷಗೊಳ್ಳು; ಸಿಡಿದೇಳು.
  2. ರಂಪಮಾಡು; ಗಲಾಟೆ ಮಾಡು; ಗೊಂದಲ ಎಬ್ಬಿಸು.