See also 1Australian
2Australian ಆಸ್ಟ್ರೇಲ್ಯನ್‍, ಆಸ್ಟ್ರೇಲಿಅನ್‍
ನಾಮವಾಚಕ
  1. ಆಸ್ಟ್ರೇಲಿಯದಲ್ಲಿ ಹುಟ್ಟಿದವ ಯಾ ವಾಸಿಸುವ.
  2. ಆಸ್ಟ್ರೇಲಿಯದ ಮೂಲನಿವಾಸಿ.
  3. ಆಸ್ಟ್ರೇಲಿಯದ ಮೂಲನಿವಾಸಿಗಳ ಭಾಷೆ.
ಪದಗುಚ್ಛ

Australian bear ಆಸ್ಟ್ರೇಲಿಯದ ಕರಡಿ.

  1. Australian (National) Rules ಆಸ್ಟ್ರೇಲಿಯದ ಚೆಂಡಾಟ; ರಗ್ಬಿ ಚೆಂಡಿನಲ್ಲಿ ಹದಿನೆಂಟು ಜನರ ತಂಡಗಳು ಆಡುವ ಹುಟ್‍ಬಾಲ್‍ ಆಟ ಯಾ ಅದರ ನಿಯಮಗಳು.
  2. Australian terrier ಆಸ್ಟ್ರೇಲಿಯದ, ತಂತಿಯಂಥ ಕೂದಲಿರುವ ಟೆರಿಯರ್‍ ನಾಯಿ.