vanilla ವನಿ
ನಾಮವಾಚಕ
  1. ವೆನಿಲ ಬಳ್ಳಿ; ಸುವಾಸನೆಯ ಹೂವುಗಳನ್ನು ಬಿಡುವ, ಮರ, ಗೋಡೆ, ಮೊದಲಾದವುಗಳ ಮೇಲೇರುವ, ಉಷ್ಣವಲಯದ ಹೂಬಳ್ಳಿ, ಸೀತಾಳೆ ಯಾ ಇವುಗಳ ಕುಲ.
  2. ವೆನಿಲ – ಕಾಯಿ, ಕೋಡು.
  3. (ವೆನಿಲ ಬೀಜದ ಯಾ ಕೃತಕವಾಗಿ ತಯಾರಿಸಿದ ಅದರಂಥ, ಐಸ್‍ಕ್ರೀಂ ಮೊದಲಾದವುಗಳಿಗೆ ಹಾಕುವ) ವೆನಿಲ ರಸ, ಎಸೆನ್ಸ್‍.